ಕರಾವಳಿ ಸುದ್ದಿ ಶಾಸಕರಿಂದ ಮತಯಾಚನೆ by Kundapur Xpress May 5, 2023 written by Kundapur Xpress May 5, 2023 272 Spread the loveಉಡುಪಿ: ಮೇ. 10 ರಂದು ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಮಣಿಪಾಲ ವಾರ್ಡಿನ ಎಲ್.ಐ.ಜಿ ಕಾಲೋನಿ ಹಾಗೂ ಹೂಡ್ಕೊ ಕಾಲನಿಗೆ ಭೇಟಿ ನೀಡಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರಿಗೆ ಮತ ನೀಡುವಂತೆ ವಿನಂತಿಸಿದರು 0 comments 0 FacebookTwitterPinterestEmail Kundapur Xpress previous post NATA ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ next post ಸಂಪನ್ನಗೊಂಡ ನೇರಳಕಟ್ಟೆ ರಥೋತ್ಸವ Related Articles August 23, 2026 August 23, 2026 August 22, 2026 August 22, 2026 August 22, 2026 August 21, 2026 August 21, 2026 August 21, 2026 August 21, 2026 August 21, 2026