ಕುಂದಾಪುರ : ರಾಮ ಕ್ಷತ್ರಿಯ ಯುವಕ ಮಂಡಳಿ ಕುಂದಾಪುರ ಇದರ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮ ಕ್ಷತ್ರಿಯ ಸಮಾಜ ಬಾಂಧವರಿಗೆ ಗ್ರಾಮೀಣ ಸೊಗಡು ಅಡಿಯಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನೆರವೇರಿತು ರಾಮ ಕ್ಷತ್ರಿಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ ಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ್ ಹವಲ್ದಾರ್ ಅಧ್ಯಕ್ಷತೆ ವಹಿಸಿದ್ದರು ರಮಾನಾಥ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಆನಂದ್ ಕೆರಾಡಿ ಆಗಮಿಸಿದ್ದರು
ವೇದಿಕೆಯಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿ ಅಧ್ಯಕ್ಷರಾದ ರಾಜೇಶ್. ಕೆ. ರಾವ್ ಗೌರವಾಧ್ಯಕ್ಷ ಶ್ರೀಯುತ ಪ್ರಭಾಕರ ರಾವ್ ರಾಮ ಕ್ಷತ್ರಿಯರ ಸಂಘಗ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯಕ್ ರಾಮಕ್ಷತ್ರಿಯ ಯುವಕ ಮಂಡಳಿಯ ನಿಯೋಜಿತ ಅಧ್ಯಕ್ಷರಾದ ಶ್ರೀಯುತ ನಾಗರಾಜ ದಫೇದಾರ್ ಕೋಶಾಧಿಕಾರಿ ಶ್ರೀಯುತ ಸುರೇಶ ಕೆಳಮನೆ ರಾಮ ಕ್ಷತ್ರಿಯ ಯುವಕ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಯುತ. ಅನಿಲ್ ಕುಮಾರ್ ಯು. ಕೆ ಉಪಸ್ಥಿತರಿದ್ದರು
ಮಧುಸೂದನ್ ಉಪ್ಪಿನಕುದ್ರುನಿರೂಪಿಸಿದ ಕಾರ್ಯಕ್ರಮದಲ್ಲಿ ಅನಿಲ್ ಕುಮಾರ ಯು ಕೆ ಧನ್ಯವಾದವತ್ತರು

