ಕರಾವಳಿ ಸುದ್ದಿ ಸಾಲಿಗ್ರಾಮ ಜೀವಂತ ಹಾವಿಗೆ ಪಂಚಮಿ ಪೂಜೆ by Kundapur Xpress July 31, 2025 written by Kundapur Xpress July 31, 2025 217 Spread the loveಕೋಟ: ಇಲ್ಲಿನ ಸಾಲಿಗ್ರಾಮದ ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ರವರು ನಾಗರ ಪಂಚಮಿಯ ದಿನ ವಿಶೇಷವಾಗಿ ಜೀವಂತ ನಾಗರಹಾವಿಗೆ ಪೂಜೆ ಸಲ್ಲಿಸಿದರು ಹಾಲು ಮತ್ತು ಸೀಯಾಳ ಅಭಿಷೇಕ ನೆರವೆರಿಸಿ ಮಂಗಳಾರತಿ ನೆರವೇರಿಸಿದರು 0 comments 0 FacebookTwitterPinterestEmail Kundapur Xpress previous post ರಾಮಕ್ಷತ್ರಿಯ ಯುವಕ ಮಂಡಳಿ ಕುಂದಾಪುರ : ವಿವಿಧ ಸ್ಪರ್ಧೆ next post ಸುಜ್ಞಾನ ಎಜುಕೇಶನ್ ಟ್ರಸ್ಟ್ : ನಾಗರ ಪಂಚಮಿ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026