Home » ಅಧ್ಯಕ್ಷರಾಗಿ ನಾಗರಾಜ್‌ ನಾಯ್ಕ್ ಆಯ್ಕೆ
 

ಅಧ್ಯಕ್ಷರಾಗಿ ನಾಗರಾಜ್‌ ನಾಯ್ಕ್ ಆಯ್ಕೆ

by Kundapur Xpress
Spread the love

ಕುಂದಾಪುರ :  ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ಜೋನ್-1 ರ ರೋಟರಿ ಕ್ಲಬ್ ಸನ್ ರೈಸ್ ಕುಂದಾಪುರ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ನಾಗರಾಜ್ ನಾಯ್ಕ್ ರವರು ಆಯ್ಕೆಯಾಗಿದ್ದಾರೆ ರೊ.ಪ್ರಶಾಂತ್‌ ಹವಲ್ದಾರ್‌ ಕಾರ್ಯದರ್ಶಿಯಾಗಿದ್ದಾರೆ

ದಿನಾಂಕ 9.7,2023 ರ ಆದಿತ್ಯವಾರ ಸಂಜೆ 7 ಗಂಟೆಗೆ ಹರಿಪ್ರಸಾದ್‌ ಹೋಟೆಲ್‌ ಅಕ್ಷತಾ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭವು ಜರುಗಲಿದೆ ನೂತನ ಅಧ್ಯಕ್ಷರಾದ ನಾಗರಾಜ್‌ ನಾಯ್ಕ್‌ ಮತ್ತು ಅವರ ತಂಡದ ಪದಗ್ರಹಣವನ್ನು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್‌  ಶೆಟ್ಟಿ ನೆರವೇರಿಸಲಿದ್ದು ಸಹಾಯಕ ಗವರ್ನರ್ ಆದ ಡಾ.ಸಂದೀಪ್ ಕುಮಾರ್ ಶೆಟ್ಟಿ ಹಾಗೂ ವಲಯ ಸೇನಾನಿಯಾದ ಡಾ. ಉತ್ತಮ ಕುಮಾರ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

   

Related Articles

error: Content is protected !!