69
ಕುಂದಾಪುರ :ಸ್ವಾತಂತ್ರ್ಯೋತ್ಸವ ಪ್ರಯುಕ್ತ ರೋಯಲ್ ಕ್ಲಬ್ ( ರಿ) ಕುಂದಾಪುರ ಇದರ ವತಿಯಿಂದ 30ನೇ ವರ್ಷದ ರಕ್ತದಾನ ಶಿಬಿರ. ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಬೆಟ್ಟಿನ್ ಹಾಗೂ 68 ನೇ. ಬಾರಿ ಜಗದೀಶ್ ಕೆ ಯವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಭಾರತೀಯ ರೆಡ್ ಕ್ರಾಸ್. ರಕ್ತನಿಧಿ ಕೇಂದ್ರ. ಯುವ ಮಿತ್ರವೃಂದ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ ಒಂಭತು ದಂಡಿಗೆ ಪಡುಕೇರಿ. JCI ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿದ್ದರು 53. ಯೂನಿಟ್ ರಕ್ತವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು

