Home » ಗಂಗೊಳ್ಳಿ : ಶಿಶು ಮಂದಿರ ವಾರ್ಷಿಕೋತ್ಸವ
 

ಗಂಗೊಳ್ಳಿ : ಶಿಶು ಮಂದಿರ ವಾರ್ಷಿಕೋತ್ಸವ

ಫೆ.22ರಂದು

by Kundapur Xpress
Spread the love

ಗಂಗೊಳ್ಳಿ : ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ 38ನೇ ವಾರ್ಷಿಕೋತ್ಸವ ಸಮಾರಂಭ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಭವನದಲ್ಲಿ ಫೆ.22ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಪರ್ಸಿನ್ ಮೀನುಗಾರರ ಸೇವಾ ಸಹಕಾರಿ ಸಂಘ ಕೋಟ ಇದರ ನಿರ್ದೇಶಕ ರಾಘವೇಂದ್ರ ವಿ.ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಗೀತಾ ಆರ್.ಮೇಸ್ತ ಬಹುಮಾನ ವಿತರಿಸಲಿದ್ದಾರೆ. ಸುರತ್ಕಲ್‌ನ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ವಿನಾಯಕ ಶೆಣೈ ಬೌದ್ಧಿಕ್ ನೀಡಲಿದ್ದಾರೆ ಎಂದು ಶಿಶು ಮಂದಿರದ ಪ್ರಕಟಣೆಯಲ್ಲಿ ತಿಳಿಸಿದೆ.

 

Related Articles

error: Content is protected !!