ಕುಂದಾಪುರ : ಕುಂದಾಪುರ ನಗರದಲ್ಲಿರುವ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಗರ್ಭಗುಡಿಯ ಮುಖ ಮಂಟಪಕ್ಕೆ ಬೆಳ್ಳಿ ಹೋದಿಸುವ ಹಾಗೂ ದ್ವಾರ ಬಾಗಿಲಿಗೆ ತಾಮ್ರ ಹೊದಿಕೆಯ ಕಾರ್ಯ ಭರದಿಂದ ಸಾಗುತ್ತಿದ್ದು ಹೊಸನಗರದ ಕೋಟೆಗಾರ್ ವಿದ್ಯಾ ವರ್ಧಕ ಸಂಘ ಇದರ ಅಧ್ಯಕ್ಷರಾದ ಶಶಿಧರ ನಾಯಕ್ ಅವರು 2 ಕೆಜಿ ಬೆಳ್ಳಿಯನ್ನು ಕುಂದಾಪುರದ ರಾಮಕ್ಷತ್ರಿಯರ ಸಂಘದ ಸದಸ್ಯರಿಗೆ ರಾಮಮಂದಿರ ದೇಗುಲದಲ್ಲಿ ಸಹ್ತಾಂತರಿಸಿದರು
ಈ ಸಂದರ್ಭದಲ್ಲಿ ಭಾಗೀರಥಿ ಶಶಿಧರ್ ಕೋಟೆಗಾರ್ ವಿದ್ಯಾ ವರ್ಧಕ ಸಂಘದ ಗೌರವಾಧ್ಯಕ್ಷರಾದ ಪಿ ಆರ್ ಸಂಜೀವ ಹಾಗೂ ಕಾರ್ಯದರ್ಶಿಗಳಾದ ಶ್ರೀನಿವಾಸ್ ಮತ್ತು ಪ್ರವೀಣ್ ಬೃಂದಾವನ ಕೆ ಜಿ ನಾಗೇಶ್ ಹಾಗೂ ದೇವರಾಯ ಬಾಣದ ಮನೆ ರಾಧಾಕೃಷ್ಣ ಯು , ಹಾಡಿಮನೆ ಶಂಕರ್ ಶೇರಿಗರ್ ಮತ್ಬು ಜನಾರ್ಧನ್ ರಾವ್ ಉಪಸ್ಥಿತರಿದ್ದರು