389
ಕುಂದಾಪುರ : ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿ ನೂತನ ಹೋಟೇಲ್ ಸೌಪರ್ಣಿಕ ವಿಲಾಸ್ ಇಂದು ಬೆಳಿಗ್ಗೆ 11.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಮಾಲಕರಾದ ಶ್ರೀಯುತ ಶೇಖರ್ ಶೆಟ್ಟಿಯವರು ತಿಳಿಸಿದ್ದಾರೆ ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿ ಎಂ ಸುಕುಮಾರ್ ಶೆಟ್ಟಿ ಪ್ರಮೋದ್ ಮಧ್ವರಾಜ್
ಮಾಜಿ ಸಂಸದರಾದ ಜಯ ಪ್ರಕಾಶ್ ಹೆಗ್ಡೆ ಕರ್ನಾಟಕ ವಿಧಾನ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿಎಂ ಎಲ್ ಸಿ ನಾಗರಾಜ್ ಯಾದವ್ ಉದ್ಯಮಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ ನಾಗರಾಜ್ ಕಾಮದೇನು ಬಿ ಎಸ್ ಪ್ರಶಾಂತ್ ಶೆಟ್ಟಿ ಉದಯ್ ಕುಮಾರ್ ಶೆಟ್ಟಿ ಚಿತ್ರನಟ ಪ್ರಮೋದ ಶೆಟ್ಟಿ ನ್ಯಾಯವಾದಿಗಳಾದ ರವಿಕಿರಣ್ ಮರ್ಡೇಶ್ವರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ ಪುರಸಭಾ ಸದಸ್ಯ ಕೆ ಜಿ ನಿತ್ಯಾನಂದ ಹಾಗೂ ಕೆನರಾ ಬ್ಯಾಂಕ್ ಎಜಿಎಂ ನಾಗಪುರಾನಂದ ಭಾಗವಹಿಸಲಿದ್ದಾರೆ

