Home » ಗೆಳೆಯರ ಬಳಗ (ರಿ.) ಮದ್ವನಗರ : ಸುವರ್ಣ ಮಹೋತ್ಸವ ಸಂಭ್ರಮ
 

ಗೆಳೆಯರ ಬಳಗ (ರಿ.) ಮದ್ವನಗರ : ಸುವರ್ಣ ಮಹೋತ್ಸವ ಸಂಭ್ರಮ

by Kundapur Xpress
Spread the love

ಕಾಪು : ಗೆಳೆಯರ ಬಳಗ (ರಿ.) ಮದ್ವನಗರ, ಪಡುಬೆಳ್ಳೆ ಇದರ ಸುವರ್ಣ ಮಹೋತ್ಸವ ಸಂಭ್ರಮ 2025-26 ಇದರ ಪ್ರಯುಕ್ತ ಸುವರ್ಣ ಮಹೋತ್ಸವ 18ನೇ ಕಾರ್ಯಕ್ರಮವಾಗಿ “ಹಿಂದೂ ರುದ್ರಭೂಮಿ ಶಿಲಾನ್ಯಾಸ” ಕಾರ್ಯಕ್ರಮವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಆಚಾರ್ಯ, ಉಪಾಧ್ಯಕ್ಷರಾದ ಶಶಿಧರ್ ವಾಗ್ಲೆ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಉದ್ಯಮಿಗಳಾದ ಸುರೇಂದ್ರ ಶೆಟ್ಟಿ ಕುಲೆದು, ನಾರಾಯಣ ಗುರು ಶಾಲಾ ಪ್ರಾಂಶುಪಾಲರಾದ ರಾಘವೇಂದ್ರ ಸಾಲಿಯಾನ್, ಹಿರಿಯ ಸದಸ್ಯರಾದ ನವೀನ್ ಮೆಂದೊನ್ಸ, ಗೆಳೆಯರ ಬಳಗದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

 

Related Articles

error: Content is protected !!