Home » ವ್ಯಕ್ತಿಯ ಗುರುತು ಪತ್ತೆಗೆ ಮನವಿ
 

ವ್ಯಕ್ತಿಯ ಗುರುತು ಪತ್ತೆಗೆ ಮನವಿ

by Kundapur Xpress
Spread the love

ಕುಂದಾಪುರ ಕೊಲ್ಲೂರು ಅನ್ನಪೂರ್ಣೇಶ್ವರಿ ಗೆಸ್ಟ್ ಹೌಸ್ ಬಳಿ ಅಕಸ್ಮಾತ್‌ ಆಗಿ ಬಾವಿಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಆಗಿರುವುದಿಲ್ಲ ವ್ಯಕ್ತಿಯ ಮೃತ ಶರೀರವು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು ಮೃತರ ವಾರಿಸುದಾರರು ತಿಳಿದು ಬಂದಲ್ಲಿ ಕೊಲ್ಲೂರು ಪೊಲೀಸ್ ಠಾಣೆ phone number 08254 258233 ಹಾಗೂ 9480 805 460 ಗೆ  ಮಾಹಿತಿ ನೀಡಬೇಕಾಗಿ ಕೋರಲಾಗಿದೆ

   

Related Articles

error: Content is protected !!