92
ಕುಂದಾಪುರ : ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ಯಿಂದ ಇಂದು ಮೊಗವೀರ ಸಭಾಭವನ, ಚಿಕ್ಕನ್ ಸಾಲ್ ರಸ್ತೆ ಕುಂದಾಪುರದಲ್ಲಿ “ವಿಜಯದಶಮಿ ಉತ್ಸವ” ನಡೆಯಿತು 1925ರಂದು ಮೊದಲ ಬಾರಿಗೆ ವಿಜಯ ದಶಮಿ ದಿನದಂದು ಪ್ರಾರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ಇಂದಿಗೆ 100 ನೇ ಸಂಪೂರ್ಣಗೋಂಡಿತ್ತು.
ಉತ್ಸವದ ಅಧ್ಯಕ್ಷತೆಯನ್ನು ಡಾ.ಸಂದೀಪ ಕುಮಾರ್, ಅರವಳಿಕೆ ತಜ್ಞರು ಕುಂದಾಪುರ ವಹಿಸಿದರು ಹಾಗೆ ಉತ್ಸವದ ಮಹತ್ವವನ್ನು ಪ್ರಸ್ತುತ ಉಡುಪಿ ಜಿಲ್ಲಾ ಪ್ರಚಾರಕರಾಗಿರುವ ಅವನೀಶ್ ತಿಳಿಸಿದ್ದರು.

