Home » ಕೋಡಿ ಕುಷ್ಟ ಗಾಣಿಗರಿಗೆ ಯಕ್ಷ ಕೌಶಿಕೆ ಪ್ರಶಸ್ತಿ
 

ಕೋಡಿ ಕುಷ್ಟ ಗಾಣಿಗರಿಗೆ ಯಕ್ಷ ಕೌಶಿಕೆ ಪ್ರಶಸ್ತಿ

by Kundapur Xpress
Spread the love

ಕುಂದಾಪುರ : ಹವ್ಯಾಸಿ ಬಳಗ ಕದ್ರಿ (ರಿ.) ಮಂಗಳೂರು ಇದರ ತ್ರಿಂಶತಿ  ಸಂಭ್ರಮದ ಅಂಗವಾಗಿ ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಹಿರಿಯ ವಿಶ್ರಾಂತ ಯಕ್ಷಗಾನ ಕಲಾವಿದರಿಗೆ ಯಕ್ಷ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಕಾರ್ಯಕ್ರಮ ಜರುಗಿತು 

ಈ ಸಮಾರಂಭದಲ್ಲಿ ಕುಂದಾಪುರದ ಕೋಡಿಯ ಯಕ್ಷಗಾನ ಕಲಾವಿದರಾದ ಕೋಡಿ ಕುಷ್ಟಗಾಣಿಗರನ್ನು ಸನ್ಮಾನಿಸಿ ಅವರಿಗೆ ಯಕ್ಷ ಕೌಶಿಕೆ ಬಿರುದನ್ನು ನೀಡಿ  ಗೌರವಿಸಲಾಯಿತು

 

Related Articles

error: Content is protected !!