Home » ಶ್ರೀ ಶನೇಶ್ವರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ವಾರ್ಷಿಕ ಸಭೆ
 

ಶ್ರೀ ಶನೇಶ್ವರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ವಾರ್ಷಿಕ ಸಭೆ

by Kundapur Xpress
Spread the love

ಕೋಟ: ಶ್ರೀ ಶನೇಶ್ವರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ಮಹಾಸಭೆಯು ಮಂದಿರದ ಪ್ರಾಂಗಣದಲ್ಲಿ ನಡೆಯಿತು.ಇದೇ ಸಂದರ್ಭದಲ್ಲಿ 2024-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಪ್ರಕಾಶ್ ಜೋಗಿ ,ಗೌರವಧ್ಯಕ್ಷರಾಗಿ ನಾರಾಯಣ ಎನ್ ಮೆಂಡನ್ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರ ಬಂಗೇರ , ಕೋಶಾಧಿಕಾರಿಯಾಗಿ ರಾಜು ಕಾಂಚನ್ ಆಯ್ಕೆ ಗೊಂಡರು.

ಉಪಾಧ್ಯಕ್ಷರಾಗಿ ಪ್ರದೀಪ್ ಪೂಜಾರಿ ,ಸೋಮ ಬಂಗೇರ,ನರಸಿಂಹ ಬೆನಕ ,ಸತೀಶ್ ಕುಂದರ್ ,ಕೃಷ್ಣ ನೈಲಾಡಿ ಮನೆ , ಜೊತೆ ಕಾರ್ಯದರ್ಶಿಗಳಾಗಿ ಜೀವನ್ ಪೂಜಾರಿ ,ದಿನೇಶ್ ಮೇಸ್ತ್ರಿ ,ಉಮೇಶ ಪೂಜಾರಿ , ಸಂತೋಷ ತೋಳಾರ್ ಜೊತೆ ಕೋಶಾಧಿಕಾರಿ ಉದಯ ಶ್ರೀಯನ್ , ಶ್ರೀನಿವಾಸ ಪುತ್ರನ್, ಗೌರವ ಸಲಹೆಗಾರರಾಗಿ ದಿನೇಶ್ ಗಾಣಿಗ , ಶಂಕರ ಗುರುಸ್ವಾಮಿ ,ಕೇಶವ ಬಂಗೇರ ,ಸುಧಾಕರ ಕುಂದರ್ ,ಕುಮಾರ ಪೂಜಾರಿ, ಸಲಹಾಸಮಿತಿ ಸದಸ್ಯರಾಗಿ ಶ್ರೀನಿವಾಸ ಕುಂದರ್ ,ಸತೀಶ್ ಪೂಜಾರಿ ,ರಾಘವೇಂದ್ರ ಮುದ್ದ ,ಪ್ರಶಾಂತ್ ,ಶಿವರಾಮ ,ಸುರೇಂದ್ರ ಕಾಂಚನ್ ,ಪ್ರಶಾಂತ್ ಕುಂದರ್ ,ಸಚಿನ್ ತೋಳಾರ್ ,ಪ್ರಜ್ವಲ್ ಪೂಜಾರಿ ,ಪ್ರದೀಪ್ ,ಕೇಶವ ಎನ್ ಮೆಂಡನ್ ,ಪ್ರಶಾಂತ್ ,ಅರುಣ್ ಎಚ್ ಮೆಂಡನ್ ,ರವಿ ಕಾಂಚನ್ ಆಯ್ಕೆ ಗೊಂಡರು ,ಆಡಳಿತ ಮೊಕ್ತೇಸರರಾದ ರಾಮ ಗುರುಸ್ವಾಮಿ ಉಪಸ್ಥಿತರಿದ್ದರು. ಚಂದ್ರ ಬಂಗೇರ ಸಭೆ ನಿರ್ವಹಿಸಿ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.

   

Related Articles

error: Content is protected !!