Home » ಗಂಗೊಳ್ಳಿ : ಸೈಬರ್ ವಂಚನೆ
 

ಗಂಗೊಳ್ಳಿ : ಸೈಬರ್ ವಂಚನೆ

by Kundapur Xpress
Spread the love

ಗಂಗೊಳ್ಳಿ: ದಿನಾಂಕ 07/04/2024 ರಂದು ತ್ರಾಸಿ ಗ್ರಾಮದ ನಿವಾಸಿಯಾದ ಪಂಚಮಿ ವಿ ಎಂಬವರ ಮೊಬೈಲಿಗೆ ಯಾರೋ ಅಪರಿಚಿತ ವ್ಯಕ್ತಿಗಳ ಮೊಬೈಲ್‌ ನಂಬ್ರನಿಂದ ವಾಟ್ಸಾಪ್‌ ಮೆಸೇಜ್‌ ಬಂದಿದ್ದು ನಂತರ Work from Home ಬಗ್ಗೆ ಮಾಹಿತಿ ನೀಡಿ ನಂತರ ಲಿಂಕಗಳನ್ನು ಕಳುಹಿಸಿ ಟಾಸ್ಕ್‌ಗಳನ್ನು ನೀಡಿ ಟಾಸ್ಕ್‌ಗಳಿಗಾಗಿ ಹಣ ಪಾವತಿಸುವಂತೆ ಹೇಳಿದಾಗ ಪಂಚಮಿಯವರು ಹಂತ ಹಂತವಾಗಿ ದಿನಾಂಕ 08/04/2024 ರಿಂದ 09/04/2024 ರವರೆಗೆ 1,14,405/- ರೂಪಾಯಿಯನ್ನು ಪಾವತಿ ಮಾಡಿದ್ದು ಅದನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿದ್ದಾರೆ ಎಂದು ಗಂಗೊಳ್ಳಿ ಪೊಲೀಸ್‌ ಠಾಣಾ ಪ್ರಕರಣ ದಾಖಲಾಗಿರುತ್ತದೆ.

   

Related Articles

error: Content is protected !!