Home » ಟಿಪ್ಪರ್ – ಸ್ಕೂಟರ್ ಡಿಕ್ಕಿ : ಯುವಕ ಸಾವು
 

ಟಿಪ್ಪರ್ – ಸ್ಕೂಟರ್ ಡಿಕ್ಕಿ : ಯುವಕ ಸಾವು

by Kundapur Xpress
Spread the love

ಬ್ರಹ್ಮಾವರ : ಇಲ್ಲಿನ ಪೇತ್ರಿ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ನಡೆದ ಟಿಪ್ಪ‌ರ್ ಹಾಗೂ ಸ್ಕೂಟರ್ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸಾಸ್ತಾನದ ಗೋಳಿಬೆಟ್ಟು ನಿವಾಸಿ ದೀಕ್ಷಿತ್ (24 ) ಮೃತರು. ಸಹಸವಾರ ಅಭಿಷೇಕ್ ಗಂಭೀರ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸತ್ರೆಗೆ ದಾಖಲಿಸಲಾಗಿದೆ. ಯುವಕರು ಸೋಮೇಶ್ವರದ ಕೊಡು ಫಾಲ್ಸ್ ಗೆ ಸ್ಫೂಟರ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಹಿಂದಿರುಗಿ ಬರುವಾಗ ಟಿಪ್ಪ‌ರ್ ಡಿಕ್ಕಿ ಹೊಡೆದು ಇಬ್ಬರೂ ರಸ್ತೆಗೆ ಅಪ್ಪಳಿಸಿ ದುರಂತ ಸಂಭವಿಸಿದೆ.

 

Related Articles

error: Content is protected !!