Home » ಬೈಕ್‌ ಪರಸ್ಪರ ಡಿಕ್ಕಿ : ಸವಾರರು ಆಸ್ಪತ್ರೆಗೆ
 

ಬೈಕ್‌ ಪರಸ್ಪರ ಡಿಕ್ಕಿ : ಸವಾರರು ಆಸ್ಪತ್ರೆಗೆ

by Kundapur Xpress
Spread the love

ಬೈಂದೂರು  : ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಕೆಸರುಕೋಡಿ ಎಂಬಲ್ಲಿ ಎರಡು ದ್ವಿಚಕ್ರ ವಾಹನ ಗಳು ಪರಸ್ಪರ ಡಿಕ್ಕಿಯಾಗಿದ್ದು ಎರಡು ದ್ವಿಚಕ್ರ ವಾಹನದಲ್ಲಿದ್ದ ಸವಾರ ಮತ್ತು ಸಹ ಸವಾರರಿಗೂ ಗಾಯಗಳಾಗಿದೆ

ಗಾಯಾಳುಗಳನ್ನು ಕುಂದಾಪುರ ದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!