Home » ಕೋಟೇಶ್ವರ ಬೈಕ್‌ ಕಳವು
 

ಕೋಟೇಶ್ವರ ಬೈಕ್‌ ಕಳವು

by Kundapur Xpress
Spread the love

ಕುಂದಾಪುರ: ಕುಂದಾಪುರದ ಅಂಪಾರಿ ನಿವಾಸಿಯಾದ ಪ್ರವೀಣ ಎಂಬವರು  ತನ್ನ KA-20-EH-3715 ನೇ ನಂಬರಿನ ಹೀರೋ ಕಂಪನಿಯ Passion X Pro ಮೋಟಾರು ಸೈಕಲನ್ನು ದಿನಾಂಕ 17/02/2024 ರಂದು ಬೆಳಿಗ್ಗೆ 10:00 ಗಂಟೆಗೆ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಅಂಡರ್‌ ಪಾಸ್‌ ಬಳಿ ಇರುವ ಹಾಲಾಡಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಉಡುಪಿಗೆ ಹೋಗಿದ್ದು, ನಂತರ ಮದ್ಯಾಹ್ನ 12:30 ಗಂಟೆಗೆ ವಾಪಾಸ್ಸು ಬಂದು ನೋಡುವಾಗ ಮೋಟಾರು ಸೈಕಲ್‌ ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

 

Related Articles

error: Content is protected !!