Home » ಕ್ರಿಕೆಟ್‌ ಬೆಟ್ಟಿಂಗ್‌ : ಓರ್ವ ವಶ
 

ಕ್ರಿಕೆಟ್‌ ಬೆಟ್ಟಿಂಗ್‌ : ಓರ್ವ ವಶ

by Kundapur Xpress
Spread the love

ಕುಂದಾಪುರ : ತೆಕ್ಕಟ್ಟೆ ಗ್ರಾಮದ ಫಿಶ್‌ ಮಾರ್ಕೇಟ್‌ ಬಳಿಯಲ್ಲಿ ಐಪಿಎಲ್‌ ಕ್ರಿಕೆಟ್‌ ಮ್ಯಾಚ್‌ ಗೆ ಸಂಬಂಧಪಟ್ಟು ಸಾರ್ವಜನಿಕ ರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್‌ನ ಅಕ್ರಮ ದಂಧೆಯಲ್ಲಿ ನಿರತ ಗಂಗಾಧರ ಎಂ. ಎಂಬಾತನನ್ನು ಕೋಟ ಪಿಎಸ್‌ಐ ರಾಘವೇಂದ್ರ ಬಂಧಿಸಿದ್ದಾರೆ. ಪಾರ್ಕರ್ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮುಖಾಂತರ ಬೆಟ್ಟಿಂಗ್ ನಡೆಸುತ್ತಿದ್ದುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಟ್ಟಿಂಗ್‌ಗೆ ಬಳಕೆ ಮಾಡಿದ್ದ 2 ಮೊಬೈಲ್ ಫೋನ್, ನಗದು ರೂ 3750 ವಶಪಡಿಸಿಕೊಳ್ಳಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!