ಉಡುಪಿ: ನಗರದ ಪೋಲೀಸ್ ಠಾಣೆಯ ಪಕ್ಕದಲ್ಲಿರುವ ಪೋಲೀಸ್ ಅಧಿಕಾರಿಗಳ ವಸತಿ ಗೃಹದ ಶೆಡ್ ನಲ್ಲಿ 2 ಸೈಕಲ್ ಕಳವಾಗಿದೆ ಲೋಕಾಯುಕ್ತ ಪೋಲೀಸ್ ನೀರೀಕ್ಷಕರಾಗಿರುವ ರಫೀಕ ಎಂ.ಎಂಬವರು ಕಾರು ಸ್ಕೂಟಿ ಹಾಗೂ 2ಸೈಕಲ್ ಗಳನ್ನು ವಸತಿಗೃಹದ ಶೆಡ್ ನಲ್ಲಿ ನಿಲ್ಲಿಸಿದ್ದರು ಸೈಕಲ್ ಗೆ ಅಳವಡಿಸಿದ ಬೀಗವನ್ನು ಮುರಿದು 16.100 ರೂ.ಮೌಲ್ಯದ 2 ಸೈಕಲ್ ಕಳವು ಮಾಡಿರುವುದಾಗಿ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ