151
99.999 ರೂ.ವಂಚನೆ
ಉಡುಪಿ ಜಲ್ಲೆಯಲ್ಲಿ ಜಾಲತಾಣಗಳ ಮೂಲಕ ವಂಚಿಸುವ
ಪ್ರಕರಣಗಳುದಿನೇ ದಿನೇ ಹೆಚ್ಚುತಿದ್ದರೂ ಕೂಡ ಸಾರ್ವಜನಿಕರು
ಜಾಗೃತರಾಗದೇಬಲಿಪಶು ಅಗುತ್ತಿರುವುದು ಸಾಮಾನ್ಯ
ಸುದ್ದಿಯಾಗುತ್ತಲೇ ಇದೆ ಉಡುಪಿ ನಿವಾಸಿಯಾದ ಹರೀಶ್ ಎಂಬವರು
ಆರೋಗ್ಯ ಇಲಾಖೆಯಲ್ಲಿ ಕೆಲಸಮಾಡುತಿದ್ದು
ಅವರ ಬ್ಯಾಂಕ್ ಖಾತೆಗೆ ಕೆ ಜಿ ಐ ಡಿ ಯಿಂದ ಹಣ ಜಮಾವಣೆಗೊಡಿದ್ದು
ಅಪರಿಚಿತ ವ್ಯಕ್ತಿಗಳು ಅವರ ಮೊಬೈಲ್ ಗೆ ಲಿಂಕ್ ಕಳುಹಿಸಿ ಬ್ಯಾಂಕ್
ವಿವರ ಪಡೆದು ಒಟ್ಟು 99,999ರೂ.ವನ್ನು ಆನ್ ಲೈನ್ ಮೂಲಕ
ವಂಚಿಸಿದಬಗ್ಗೆ ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ