Home » ಜಾಗ್ವಾರ್ ಯುದ್ಧ ವಿಮಾನ ಪತನ : ಪೈಲಟ್ ಸಾವು
 

ಜಾಗ್ವಾರ್ ಯುದ್ಧ ವಿಮಾನ ಪತನ : ಪೈಲಟ್ ಸಾವು

by Kundapur Xpress
Spread the love

ಗಾಂಧಿನಗರ : ತಾಂತ್ರಿಕದೋಷದಿಂದಾಗಿ ಜಾಗ್ವಾರ್ ಯುದ್ಧ ವಿಮಾನ ಗುಜರಾತ್‌ನ ಜಾಮ್‌ನಗರದಲ್ಲಿ  ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿ ವಾಯುಪಡೆಯ ಪೈಲಟ್ ಮೃತ ಪಟ್ಟಿದ್ದಾರೆ. ಇನ್ನೋರ್ವ ಪೈಲಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಮ್‌ನಗರದಿಂದ 12ಕಿಮೀ ದೂರದಲ್ಲಿರುವ ಸುವಾರ್ದಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅವಳಿ ಆಸನಗಳ ಜಾಗ್ವಾರ್ ವಾಡಿಕೆಯ ತರಬೇತಿಯಲ್ಲಿತ್ತು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ

 

Related Articles

error: Content is protected !!