Home » ಇಸ್ಪೀಟ್‌ ಆಟ : 6 ಮಂದಿ ಸೆರೆ
 

ಇಸ್ಪೀಟ್‌ ಆಟ : 6 ಮಂದಿ ಸೆರೆ

by Kundapur Xpress
Spread the love

ಹೆಬ್ರಿ : ಹೆಬ್ರಿ ತಾಲೂಕು ವರಂಗ ಗ್ರಾಮದ ಮುನಿಯಾಲು ಬೈಲು ಸರಕಾರಿ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಆಟದಲ್ಲಿ ನಿರತರಾಗಿದ್ದ ಉದಯ, ನಾಯ್ಕ ಶಿವರಾಮ ಶೆಟ್ಟಿ ಕಿರಣ ನಾಯ್ಕ, ಆನಂದ, ಅಶೋಕ್, ಸುರೇಶ್ ನಾಯ್ಕ ಅವರನ್ನು ಬಂಧಿಸಿದ ಪೊಲೀಸರು ಆಟಕ್ಕೆ ಬಳಸಿದ ನಗದು 3,390 ರೂ., ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ

ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!