Home » ಶರಣಾಗತ ನಕ್ಸಲ್ : ನ್ಯಾಯಾಂಗ ಬಂಧನ
 

ಶರಣಾಗತ ನಕ್ಸಲ್ : ನ್ಯಾಯಾಂಗ ಬಂಧನ

by Kundapur Xpress
Spread the love

ಶೃಂಗೇರಿ : ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶನಿವಾರ ಶರಣಾಗಿರುವ ನಕ್ಸಲ್ ರವೀಂದ್ರ ಕೋಟೆಹೊಂಡ ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ ಆತನನ್ನು  ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ

 

Related Articles

error: Content is protected !!