ಕುಂದಾಪುರ:ಮೂಡ್ಲಕಟ್ಟೆ ಸಮೀಪದ ಕಂದಾವರ ನಿವಾಸಿಯಾದ 42ವರ್ಷ ಪ್ರಾಯದ ಜಯಂತಿ ಶೇರಿಗಾರ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡಿದ್ದಾರೆ ಸ್ಥಳೀಯ ನಿವಾಸಿ ಜಗದೀಶ್ ಶೇರಿಗಾರ್ ರವರ ಪತ್ನಿಯಾದ ಜಯಂತಿ ಶೇರಿಗಾರ್ ರವರು ಕಳೆದ 2ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಪ್ರತಿದಿನ ನೋವಿನಿಂದ ನರಳುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ