279
ಅಪಘಾತ 1 ಸಾವು
ಕಾರ್ಕಳ:ಕಾರ್ಕಳ ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತವೊಂದರಲ್ಲಿ ಬೈಕ್ ಸವಾರ ನಿತೀನ್ ರಾಥೋಡ್ ಎಂಬವರು ಸ್ಥಳದಲ್ಲೆ ಅಸುನೀಗಿದರು ಸಹ ಸವಾರೆ ಕೀರ್ತನಾ ಎಂಬವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಬೈಕ್ ಸವಾರನ ಅತೀ ವೇಗವೆ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದ್ದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

