Home » ಅಪರಿಚಿತ ಮೃತದೇಹ ಪತ್ತೆ
 

ಅಪರಿಚಿತ ಮೃತದೇಹ ಪತ್ತೆ

by Kundapur Xpress
Spread the love

ಕುಂದಾಪುರ : ನಗರದ ಗಾಂಧಿ ಮೈದಾನದ ಬಳಿಯ ಸರ್ವೀಸ್‌ ರಸ್ತೆಯ ಬದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ ಸರ್ವೀಸ್‌ ರಸ್ತೆಯ ಗಾಂಧಿ ಮೈದಾನದ ದ್ವಾರದ ಬಳಿ ಮಲಗಿದ ಸ್ಥಿತಿಯಲ್ಲಿದ್ದ ಮೃತದೇಹವು ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕನೆಂದು ಶಂಕಿಸಲಾಗಿದೆ

ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಅಂಬುಲೆನ್ಸ್‌ ಮೂಲಕ ನಗರದ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ 

 

Related Articles

error: Content is protected !!