ಶಿಕ್ಷಣ ರಾಜ್ಯಕ್ಕೆ 11ನೇ ರಾಂಕ್ by Kundapur Xpress April 12, 2024 written by Kundapur Xpress April 12, 2024 401 Spread the loveಕುಂದಾಪುರ : ನಗರದ ಚಿಕ್ಕಮ್ಮನಸಾಲು ರಸ್ತೆಯ ನಿವಾಸಿಯಾದ ನಾಗರಾಜ ದಫೇದಾರ್ ಹಾಗೂ ಮಹಾಲಕ್ಷ್ಮೀ ದಫೇದಾರ್ ರವರ ಪುತ್ರಿಯಾದ ನಿರ್ಮಿತಾ ದಫೇದಾರ್ ರವರು ಪಿ ಯು ಸಿ ಯ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ 11ನೇ ರಾಂಕ್ ಪಡೆದಿದ್ದಾರೆ ಇವಳು 600ರಲ್ಲಿ 588 ಮಾರ್ಕ್ಸ್ ಪಡೆದಿದ್ದು 98% ಮೂಲಕ ರಾಜ್ಯಕ್ಕೆ 11ನೇ ರಾಂಕ್ ಬಂದಿದ್ದಾಳೆ 0 comment 0 FacebookTwitterPinterestEmail Kundapur Xpress previous post ಜಲಚರ ಜೀವಿಗಳ ಕುರಿತು ವಿಶೇಷ ಕಾರ್ಯಕ್ರಮ next post ನಾಳೆ ರಂಗ ಪ್ರವೇಶ Related Articles ಮೂಡ್ಲಕಟ್ಟೆ : ಹೆಲ್ತ್ ಕೇರ್ ಸೆಮಿನಾರ್ February 12, 2026 ನಾಳೆ ಎಂ ಐ ಟಿ ಸಂಶೋಧನಾ ಘಟಕದಿಂದ ಸಂಶೋಧನಾ ಪ್ರಯೋಗಾಲಯ... February 11, 2026 ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ February 10, 2026 ಎಂ ಐ ಟಿ ಕೆ ಯಲ್ಲಿ ಬಜೆಟ್ ವಿಶ್ಲೇಷಣೆ February 10, 2026 ಕಾರ್ಪೊರೇಟ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಗಾರ February 10, 2026 ನಾಂದಿ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ 6 ದಿನಗಳ ಸಾಫ್ಟ್ ಸ್ಕಿಲ್ಸ್... February 5, 2026 ವಿವೇಕ ವಿದ್ಯಾರ್ಥಿ-2025 February 1, 2026 ಐಎಂಜೆ (IMJ) ವಿದ್ಯಾ ಸಂಸ್ಥೆ : ೭೭ನೇ ಗಣರಾಜ್ಯೋತ್ಸವ ಆಚರಣೆ January 29, 2026 ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ: ನಿವೃತ್ತ ಯೋಧರಿಗೆ... January 26, 2026 ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 77ನೇಯ ಗಣರಾಜ್ಯೋತ್ಸವದ... January 26, 2026