Home » 13ನೇ ಬಾರಿಗೆ ಶೇಕಡ 100
 

13ನೇ ಬಾರಿಗೆ ಶೇಕಡ 100

by Kundapur Xpress
Spread the love

ಕುಂದಾಪುರ : 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಯ  ಸಿಬಿಎಸ್‌ಸಿ  ಪರೀಕ್ಷೆಯಲ್ಲಿ ಸತತ 13ನೇ ಬಾರಿಗೆ   ವಕ್ವಾಡಿ  ಗುರುಕುಲ ಪಬ್ಲಿಕ್ ಸ್ಕೂಲ್,  ಶೇಕಡ100 ಫಲಿತಾಂಶ ದಾಖಲಿಸಿದೆ ಪರೀಕ್ಷೆಗೆ ಹಾಜರಾದ ಒಟ್ಟು 78 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 50 ವಿದ್ಯಾರ್ಥಿಗಳು ಪ್ರಥಮ ಆರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ

   

Related Articles

error: Content is protected !!