Home » ಕೆಪಿಎಸ್ ಕೋಟೇಶ್ವರ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ
 

ಕೆಪಿಎಸ್ ಕೋಟೇಶ್ವರ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ

by Kundapur Xpress
Spread the love

ಕೋಟೇಶ್ವರ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಡಾಕೆರೆ ಇವರ ಆಶ್ರಯದಲ್ಲಿ ನಡೆದ ಕ್ಲಸ್ಟರ ಮಟ್ಟದ “ಪ್ರತಿಭಾ ಕಾರಂಜಿ” ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದು

ಸಿನಾನ್ ಗಝಲ್ ಪ್ರಥಮ ಸ್ಥಾನ ಸಿನಾನ್ ,ಫೈಜಾನ್, ಹಫೀಜ್, ಫೈಝಲ್, ಅದ್ನಾನ್, ಹುಝೈರ್ ಕವಾಲಿ ಪ್ರಥಮ ಸ್ಥಾನ ಸಮನ್ವಿತ ಸಂಸ್ಕೃತ ಭಾಷಣ ಪ್ರಥಮ ಸ್ಥಾನ ರಿಷಾ ಚರ್ಚಾ ಸ್ಪರ್ಧೆ ಪ್ರಥಮ ಸ್ಥಾನ ಕೃತಿ ಹಿಂದಿ ಭಾಷಣ ಪ್ರಥಮ ಸ್ಥಾನ
ಮಹಾಲಕ್ಷ್ಮಿ ಭರತನಾಟ್ಯ ಪ್ರಥಮ ಸ್ಥಾನ,ಖುಷಿ ಜೋಗಿ ಪ್ರಣವ್ ರಸಪ್ರಶ್ನೆ ದ್ವಿತೀಯ ಸ್ಥಾನ,ಖುಷಿ ಜೋಗಿ ಭಾವಗೀತೆ ದ್ವಿತೀಯ ಸ್ಥಾನ, ಪ್ರೇಕ್ಷ ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ದ್ವಿತೀಯ ಸ್ಥಾನ, ಫೈಜಾನ್ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ ಸ್ಥಾನ, ಹಮ್ದಾ ಇಂಗ್ಲೀಷ್ ಭಾಷಣ ತೃತೀಯ ಸ್ಥಾನ,ಸಮನ್ವಿತ ಆಶುಭಾಷಣ ಕನ್ನಡ ತೃತೀಯ ಸ್ಥಾನ ಪಡೆದಿದ್ದು ಒಟ್ಟು 12 ಜನ ವಿದ್ಯಾರ್ಥಿಗಳು ಮುಂದಿನ ತಾಲೂಕು ಅಂತರ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ

 

Related Articles

error: Content is protected !!