ತೆಕ್ಕಟ್ಟೆ : 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ41ವಿದ್ಯಾರ್ಥಿಗಳು ಸಿ.ಬಿ.ಎಸ್.ಇ 10ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದು4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲಿ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಸತತ 11 ನೇ ಬಾರಿ ಶೇಕಡಾ100 ಫಲಿತಾಂಶ ದಾಖಲಾಗಿರುತ್ತದೆ ಎಂದು ಶಾಲಾ ಪ್ರಾಂಶುಪಾಲ ಶ್ರೀ ನಿತಿನ್ ಡಿ ಆಲ್ಮೇಡಾ ಹಾಗೂ ಶಾಲಾ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ ಎಮ್. ಪ್ರಭಾಕರ ಶೆಟ್ಟಿಯವರು ತಿಳಿಸಿರುತ್ತಾರೆ.
ಪ್ರಥಮ್ ಜಿ. ಕಾಂಚನ್ – ೪೭೬, ಅನ್ಸಿ ಸಿ. ಶೆಟ್ಟಿ – ೪೫೯, ನಿಶಾ ರಾಜೇಶ್ – ೪೫೩, ಇಶಾನ್ – ೪೫೦,
ಟಿ. ಶ್ರೇಯಸ್ ನಾಯಕ್ – ೪೪೫, ವರ್ಷಿತ್ ಯು ಶೆಟ್ಟಿ – ೪೪೪, ನಿಶ್ಚಿತ್ ಎ.ಎಸ್ -೪೪೦, ಕಲ್ಪಿತ ಡಿ ಮಣೂರು – ೪೩೬, ಟಿ ಶಾಶ್ವತ್ ನಾಯಕ್ – ೪೩೬, ಪ್ರಥಮ್ ಮಯ್ಯ – ೪೩೧, ಬ್ರಾಹ್ಮಿ ಶೆಟ್ಟಿ – ೪೧೦, ಆರು಼ಶ್ ಎಸ್ ಪೂಜಾರಿ – ೪೦೮, ದನ್ಯಶ್ರೀ – ೪೦೭, ರಚನ – 405