Home » ರಾಮಮಂದಿರ ಸಂಕೀರ್ಣದಲ್ಲಿ 14 ದೇಗುಲಗಳ ಪ್ರತಿಷ್ಠಾಪನೆ
 

ರಾಮಮಂದಿರ ಸಂಕೀರ್ಣದಲ್ಲಿ 14 ದೇಗುಲಗಳ ಪ್ರತಿಷ್ಠಾಪನೆ

ಜೂ.5 ರಂದು

by Kundapur Xpress
Spread the love

ಅಯೋಧ್ಯಾ : ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ 14 ದೇಗುಲಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಜೂ.3 ರಿಂದ 5 ರವರೆಗೆ ಗಂಗಾ ದಸರಾ ಹಬ್ಬದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಶಿವ, ಸೂರ್ಯ, ಗಣಪತಿ, ಹನುಮಾನ್, ಭಗವತಿ ದೇವಿ ಮತ್ತು ಅನ್ನಪೂರ್ಣದೇವಿ ಜೊತೆಗೆ ಸಪ್ತ ಮಂಟಪದಲ್ಲಿ ನೆಲೆಗೊಂಡಿರುವ ಏಳು ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ

 

Related Articles

error: Content is protected !!