Home » ಬೋಯಿಂಗ್ ಡ್ರೀಮ್‌ ಲೈನ‌ರ್ ವಿಮಾನ ಪತನ ಇದೇ ಮೊದಲು
 

ಬೋಯಿಂಗ್ ಡ್ರೀಮ್‌ ಲೈನ‌ರ್ ವಿಮಾನ ಪತನ ಇದೇ ಮೊದಲು

by Kundapur Xpress
Spread the love

ನವದೆಹಲಿ : ಜಗತ್ತಿನ ಅತ್ಯಾಧುನಿಕ ಪ್ರಯಾಣಿಕ ವಿಮಾನವೆಂದೇ ಪರಿಗಣಿಸಲ್ಪಟ್ಟಿರುವ ಅಮೆರಿಕದ ಬೋಯಿಂಗ್ ಕಂಪನಿಯ 787 ಡ್ರೀಮ್‌ ಲೈನರ್ ಅಪಘಾತಕ್ಕೆ ತುತ್ತಾಗಿದ್ದು ಇದೇ ಮೊದಲು. ಈ ಹಿಂದೆ ಅನೇಕ ಬಾರಿ ತಾಂತ್ರಿಕ ಸಮಸ್ಯೆಗಳಿಂದ ಸುದ್ದಿ ಮಾಡಿತ್ತಾದರೂ ದುರಂತಕ್ಕೆ ಸಾಕ್ಷಿಯಾಗಿದ್ದು ಮಾತ್ರ ಇದೇ ಮೊದಲು. ಹೀಗಾಗಿ ಅಹಮದಾಬಾದ್ ನಲ್ಲಿ ನಡೆದ ಇಂಡಿಯನ್ ಏರ್‌ಲೈನ್ಸ್ ದುರಂತ ಬೋಯಿಂಗ್ ಡೀಮ್‌ಲೈನ‌ರ್ ವಿಮಾನದ ಪಾಲಿಗೆ ಕಪ್ಪು ಚುಕ್ಕೆಯಾಗಿದೆ

 

Related Articles

error: Content is protected !!