Home » ದೆಹಲಿ – ಕಾಶ್ಮೀರ ನೇರ ರೈಲು ಸೇವೆ ಆರಂಭ
 

ದೆಹಲಿ – ಕಾಶ್ಮೀರ ನೇರ ರೈಲು ಸೇವೆ ಆರಂಭ

2025 ಜನವರಿ 26

by Kundapur Xpress
Spread the love

ನವದೆಹಲಿ : ವಿಶ್ವದ ಅತಿ ಎತ್ತರದ ರೈಲು ಸೇತುವೆಯಾದ ಚಿನಾಬ್ ರೈಲು ಸೇಡುವೆ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು 2025ರ ಜ .26ರಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಶ್ಮೀರಕ್ಕೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ. ಅಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಉಧಾಂಪುರ-ಶೀನಗರ- ಬಾರಾಮುಲ್ಲಾ ರೈಲು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದುಚಿನಾಬ್ ರೈಲು ಸೇತುವೆಯ ಮೇಲೆ ರೈಲುಗಳನ್ನು ಓಡಿಸಿ ಪರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.

   

Related Articles

error: Content is protected !!