Home » ಏರ್‌ ಕ್ರಾಷ್‌ : ಗುಜರಾತ್ ಮಾಜಿ ಸಿಎಂ ರೂಪಾನಿ ಬಲಿ
 

ಏರ್‌ ಕ್ರಾಷ್‌ : ಗುಜರಾತ್ ಮಾಜಿ ಸಿಎಂ ರೂಪಾನಿ ಬಲಿ

by Kundapur Xpress
Spread the love

ಅಹಮದಾಬಾದ್‌ : ಗುರುವಾರದ ವಿಮಾನ ದುರಂತದಲ್ಲಿ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ಇವರು ವಿಮಾನ ದುರಂತದಲ್ಲಿ ಹತರಾದ ರಾಜ್ಯದ 2ನೇ ಸಿಎಂ ಆಗಿದ್ದಾರೆ. ಪುತ್ರಿಯನ್ನು ನೋಡಲು ಲಂಡನ್‌ಗೆ ಹೊರಟಿದ್ದರು. ಈ ಹಿಂದೆ 1965ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಬಲವಂತ್ ರಾಯ್ ಮೆಹ್ರಾ ಅವರೂ ಸಹ ವಿಮಾನ ದುರಂತದಲ್ಲಿಯೇ ಮೃತಪಟ್ಟಿದ್ದರು.

 

Related Articles

error: Content is protected !!