ನವದೆಹಲಿ : 2024ನೇ ಸಾಲಿನ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಟೇರ್ ಥೀಲ್ವಿಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮೆಕ್ಸಿಕೋದ ಸಿಟಿ ಅರೇನಾದಲ್ಲಿ ನಡೆದ 73ನೇ ಮಿಸ್ ಯೂನಿವರ್ಸ್ ಸರ್ಧೆ ಯಲ್ಲಿ 120ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಡೆನ್ಮಾರ್ಕ್ ನಂತರ ಸ್ಥಾನದಲ್ಲಿ ನೈಜಿರಿಯಾ ಮತ್ತು ಮೆಕ್ಸಿಕೊ ಪಡೆದಿದೆ. ಭಾರತದಿಂದ ಸ್ಪರ್ಧಿಸಿದ್ದ ರಿಯಾ ಸಿಂಘಾ ಅಂತಿಮ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.