52
ಅಕ್ರಾ (ಘಾನಾ) : 8 ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು. 30 ವರ್ಷ ಬಳಿಕ ಮೊದಲ ಬಾರಿ ಭಾರತದ ಪ್ರಧಾನಿ ಘಾನಾಗೆ ಬಂದಿದ್ದಾರೆ.
ಬಳಿಕ ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಮಾ ಜತೆ ಮಾತುಕತೆ ನಡೆಸಿದರು. ಆ ಬಳಿಕ ಟ್ರಿನಿಡಾಡ್, ಅರ್ಜೆಂ ಟೀನಾ, ಬ್ರೆಜಿಲ್, ನಮೀಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ

