Home » ಮಣಿಕಾ ವಿಶ್ವಕರ್ಮ ಮಿಸ್ ಯೂನಿವರ್ಸ್ ಇಂಡಿಯಾ
 

ಮಣಿಕಾ ವಿಶ್ವಕರ್ಮ ಮಿಸ್ ಯೂನಿವರ್ಸ್ ಇಂಡಿಯಾ

by Kundapur Xpress
Spread the love

ಜೈಪುರ : 2025ನೇ ಸಾಲಿನ ‘ಮಿಸ್ ಯೂನಿವರ್ಸ್ ಇಂಡಿಯಾ’ ಪ್ರಶಸ್ತಿಯನ್ನು ರಾಜಸ್ಥಾನದ ಗಂಗಾನಗರದ ಮಣಿಕಾ ವಿಶ್ವಕರ್ಮ ಮುಡಿಗೇರಿಸಿಕೊಂಡಿದ್ದಾರೆ.

ಮಣಿಕಾ ಮುಂದಿನ ವರ್ಷ ಥಾಯ್ಲೆಂಡ್‌ನಲ್ಲಿ ನಡೆಯಲಿ ರುವ 74ನೇ ಮಿಸ್ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜೈಪುರದಲ್ಲಿ ನಡೆದ ಸಮಾರಂಭದಲ್ಲಿ 22 ವರ್ಷದ ಮಣಿಕಾ ಪ್ರಶಸ್ತಿ ಗೆದ್ದರು.

2024ನೇ ಸಾಲಿನ ಮಿಸ್ ಯೂನಿವರ್ಸ್ ರೆಹಾ ಸಿಂಘಾ ಮಣಿಕಾ ಅವರಿಗೆ ಮಿಸ್ ಯೂನಿವರ್ಸ್ ಕಿರೀಟವನ್ನು ತೊಡಿಸಿದರು. ಉತ್ತರ ಪ್ರದೇಶದ ತಾನ್ಯಾ ಶರ್ಮಾ ಮತ್ತು ಹರ್ಯಾಣದ ಮೆಹಕ್ ದಿಂಗ್ರಾ ಮೊದಲ ಮತ್ತು 2ನೇ ರನ್ನ‌ರ್ ಅಪ್ ಪ್ರಶಸ್ತಿಗೆ ಭಾಜನರಾದರು.

 

Related Articles

error: Content is protected !!