Home » ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುಚ್ಚ ಪ್ರಶಸ್ತಿ ಗರಿ
 

ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುಚ್ಚ ಪ್ರಶಸ್ತಿ ಗರಿ

by Kundapur Xpress
Spread the love

ವಿಂಡೋಕ್ : ನಮೀಬಿಯಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರಿಗೆ, ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಫಿಯೆಂಟ್ ವೆಲ್ವಿಟಿಯಾ ಮಿರಾಬಿಲಿಸ್” ಪ್ರಶಸ್ತಿಯನ್ನು ಅಧ್ಯಕ್ಷ ನೇತುಂಬೋ ನಂದಿ ದೈತ್ವಾ ಪ್ರದಾನ ಮಾಡಿದ್ದಾರೆ.

ಇದುವರೆಗೆ ಮೋದಿಯವರಿಗೆ ಒಟ್ಟು 27 ದೇಶಗಳ ಅತ್ಯುಚ್ಚ ಗೌರವ ಲಭಿಸಿದಂತಾಗಿದೆ.

 

Related Articles

error: Content is protected !!