Home » ಪಾಕ್‌ ಡ್ರೋನ್‌ಗಳು ಆಕಾಶದಲ್ಲೇ ಭಸ್ಮ
 

ಪಾಕ್‌ ಡ್ರೋನ್‌ಗಳು ಆಕಾಶದಲ್ಲೇ ಭಸ್ಮ

by Kundapur Xpress
Spread the love

ಶ್ರೀನಗರ : ದೀಪಾವಳಿ ಪಟಾಕಿ ರೀತಿ ಸಿಡಿದ ಪಾಕ್ ಡ್ರೋನ್‌ಗಳು ಭಾರತದ ಭೂಮಿಗೆ ತಾಕುವ ಮುನ್ನವೇ ಆಗಸದಲ್ಲೇ ಭಸ್ಮವಾದವು. ಬುಲೆಟ್‌ನಂತೆ ಸರಣಿಯಾಗಿ ಗಡಿ ಭಾಗದಲ್ಲಿ ಅಬ್ಬರಿಸಿದ ಪಾಕಿಸ್ತಾನ ಡ್ರೋನ್‌ಗಳು ಬರೀ ದಿಗಿಲು ಹುಟ್ಟಿಸಲು ಮಾತ್ರ ಯಶಸ್ವಿಯಾದವು

ಜಮ್ಮು ನೆಲೆಯನ್ನು ದಾಟಿ  ಇನ್ನಷ್ಟೇ ಇನ್ನಷ್ಟೇ ಸುಂದರಬನಿ  ಸಮೀಪ ಬರುತ್ತಿದ್ದಾಗ ಏಕಾಏಕಿ ನೋಫ್ಲೈಯಿಂಗ್ ಝೋನ್‌ನಲ್ಲಿ ಕಾಣಿಸಿಕೊಂಡ ಕೆಂಪು ದೀಪದ ಪಾಕ್ ಡ್ರೋನ್‌ಗಳು ನಮ್ಮ ಕಾರು ಮುಂದೆ ಹಾದು ಹೋಗಿದ್ದು ಎದೆ ಝಲ್ ಎನ್ನುವಂತೆ ಮಾಡಿತು. ಸುಂದರ ಬನಿಯ ಸಮೀಪ ಶಬ್ದ ಕೇಳಿ ಹೊರ ಬಂದ ನಾಗರಿಕರು ಮನೆ ಮುಂದಿನ ದೀಪಗಳನ್ನು ಆರಿಸಿದರು

 

Related Articles

error: Content is protected !!