Home » ಅಯೋಧ್ಯೆಯಲ್ಲಿ ಇಂದು 20ಲಕ್ಷ ಭಕ್ತರ ನಿರೀಕ್ಷೆ
 

ಅಯೋಧ್ಯೆಯಲ್ಲಿ ಇಂದು 20ಲಕ್ಷ ಭಕ್ತರ ನಿರೀಕ್ಷೆ

by Kundapur Xpress
Spread the love

ಅಯೋಧ್ಯೆ : ಅದ್ಧೂರಿ ರಾಮನವಮಿ ಆಚರ ಣೆಗೆ ಇಲ್ಲಿನ ಭವ್ಯ ರಾಮಮಂದಿರ ಸಜ್ಜಾಗಿದೆ. ಇದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ನಡೆಯುತ್ತಿರುವ 2ನೇ ರಾಮೋತ್ಸವವಾಗಿದೆ

20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಬಾಲರಾಮನ ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸ ಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ 6:30ರಿಂದ ರಾತ್ರಿ 9:30ರ ವರೆಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಈ ನಡುವೆ ರಾಮನವಮಿ ನಿಮಿತ್ತ ಪ್ರವಾಸಿಗರ ಕಣ್ಮನ ಸೆಳೆಯಲು 2 ಲಕ್ಷ ದೀಪಗಳನ್ನು ಬೆಳಗಲಾಗುತ್ತದೆ.

 

Related Articles

error: Content is protected !!