Home » ಅಮೇರಿಕ – ಚೀನಾ ಸುಂಕ ಸಮರ
 

ಅಮೇರಿಕ – ಚೀನಾ ಸುಂಕ ಸಮರ

by Kundapur Xpress
Spread the love

ಬೀಜಿಂಗ್ : ಚೀನಾ ಮತ್ತು ಅಮೆರಿಕದ ನಡುವಿನ ತೆರಿಗೆ ಯುದ್ಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲಿನ ಪ್ರತಿ ತೆರಿಗೆಯನ್ನು ಶೇ.145ಕ್ಕೇರಿಸಿದ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ. 125ಕ್ಕೆ ಹೆಚ್ಚಿಸಿದೆ. ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಚೀನಾ  ಶೇ 84 ತೆರಿಗೆ ಹೇರಿತ್ತು. ಆದರೆ ಟ್ರಂಪ್ ತಾವು ಚೀನಾ ಮೇಲೆ ಹೇರಿದ್ದ ತೆರಿಗೆಯನ್ನು ಶೇ.125ರಿಂದ 146ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚೀನಾ ತನ್ನ ತೆರಿಗೆಯನ್ನು ಶೇ.125ಕ್ಕೆ ಏರಿಸಿದೆ

 

Related Articles

error: Content is protected !!