ಕುಂದಾಪುರ : ನಗರದ ಕುಂದೇಶ್ವರ ರಸ್ತೆಯ ನಿವಾಸಿಯಾದ ನಿತ್ಯಾನಂದ ಹವಲ್ದಾರ್ ಇಂದು ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು ಅವರಿಗೆ 72 ವರ್ಷ ವಯಸ್ಸಾಗಿತ್ತು ನಿತ್ಯಾನಂದ ಹವಲ್ದಾರ್ ರವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಮೆನೇಜರ್ ಆಗಿ ನಿವೃತ್ತಿ ಹೊಂದಿದ್ದರು ಅವರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ