Home » ಆನೆಗುಡ್ಡೆಯಲ್ಲಿ ಹರಿಕಥಾ ಕಾರ್ಯಕ್ರಮ
 

ಆನೆಗುಡ್ಡೆಯಲ್ಲಿ ಹರಿಕಥಾ ಕಾರ್ಯಕ್ರಮ

by Kundapur Xpress
Spread the love

ಕುಂಭಾಸಿ ; ಆನೆಗುಡ್ಡೆಯಲ್ಲಿ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಂಭಾಸಿಯ ವಿದ್ವಾನ್ ಕೆ ಶ್ರೀಪತಿ ಉಪಾಧ್ಯಾಯ ಹಾಗೂ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರಿಂದ ಗಾನ ಆಖ್ಯಾನ ಹರಿಕಥಾ ಕಾರ್ಯಕ್ರಮ ನಡೆಯಿತು ಪಕ್ಕ ವಾದ್ಯದಲ್ಲಿ ಅವರಿಗೆ ಸಹಾಯಕರಾಗಿ ಯಲ್ಲಾಪುರದ ನಾಗೇಂದ್ರ ಆರ್ ಭಟ್ ಹಾಗೂ ಪಿಟೀಲು ವಾದನದಲ್ಲಿ ಧನಶ್ರೀ ಮಂಗಳೂರು ಇವರು ಸಹಕರಿಸಿದ್ದರು
ಶ್ರೀಯುತರನ್ನು ಶ್ರೀದೇವಳದ ವತಿಯಿಂದ ಸನ್ಮಾನಿಸಲಾಯಿತು

 

Related Articles

error: Content is protected !!