Home » ಶ್ರೀ ನಾಗಬೊಬ್ಬರ್ಯ ದೇವಸ್ಧಾನ
 

ಶ್ರೀ ನಾಗಬೊಬ್ಬರ್ಯ ದೇವಸ್ಧಾನ

by Kundapur Xpress
Spread the love

ಶ್ರೀ ನಾಗಬೊಬ್ಬರ್ಯ ದೇವಸ್ಧಾನ

ಕುಂದಾಪುರ: ಸ್ಧಳೀಯ ಫಿಶ್‌ ಮಾರ್ಕೇಟ್‌ ರಸ್ತೆಯಲ್ಲಿರುವ ಮೂಡುಕೇರಿ ಶ್ರೀ ನಾಗಬೊಬ್ಬರ್ಯ ದೇವಸ್ದಾನದ 41ನೇ ವರ್ಧಂತ್ಯೋತ್ಸವವು ಫೆ.5ರಂದು ಆದಿತ್ಯವಾರ ನಡೆಯಲಿದ್ದು ಅರ್ಚಕ ಶ್ರೀನಾರಾಯಣ ಹೊಳ್ಳರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆಡೆಯಲಿದೆ ಎಂದು ಶ್ರೀ ನಾಗಬೋಬ್ಬರ್ಯ ದೇವಸ್ಧಾನದ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಶೇರೆಗಾರ್‌ ತಿಳಿಸಿದ್ದಾರೆ. ಬೆಳಿಗ್ಗೆ  ಬಡಾಕೆರೆಯ ನಾಗಪಾತ್ರಿಯಾದ ಲೋಕೇಶ್‌ ಅಡಿಗರಿಂದ ನಾಗದರ್ಶನ ನಡೆಯಲಿದೆ ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತರ ಅನುಕೂಲಕ್ಕಾಗಿ ಬಫೆ ವ್ಯವಸ್ತೆಯನ್ನು ಹಮ್ಮಿಕೂಳಲಾಗಿದೆ .  ಸಂಜೆ 7.00ಗಂಟೆ ಶ್ರೀ ನಾಗಬೋಬ್ಬರ್ಯ ದೇವರಿಗೆ ರಂಗ ಪೂಜೆ ನಡೆಯಲಿದ್ದು.ಶ್ರೀ ಕ್ಷೇತ್ರ ಗೋಳಿಗರಡಿ ಮೇಳದವರಿಂದ ಪ್ರಚಂಡ ಪಂಜುರ್ಲಿ ಎಂಬ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

 

Related Articles

error: Content is protected !!