Home » ಪಂಚವರ್ಣ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ
 

ಪಂಚವರ್ಣ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

by Kundapur Xpress
Spread the love

ಕೋಟ : ಕೋಟದ ಹಂದೆ ಮಹಾವಿಷ್ಣು ಮಹಾಗಣಪತಿ ದೇಗುದ ವಾರ್ಷಿಕ ಜಾತ್ರೋತ್ಸವ ಹಿನ್ನಲ್ಲೆಯಲ್ಲಿ  ಕೋಟದ ಪಂಚವರ್ಣ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಅಮರ್ ಹಂದೆ ಶಾಲು ಹೊದಿಸಿ ಪ್ರಸಾದ ನೀಡಿ ಭಜನಾ ತಂಡವನ್ನು ಗೌರವಿಸಿದರು.

 

Related Articles

error: Content is protected !!