218
ಬಸ್ರೂರು : ಬಸ್ರೂರಿನ ಶ್ರೀ ಚಂದ್ರಶೇಖರ್ ಆಜಾದ್ ಮಿತ್ರ ಮಂಡಳಿಯು ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದ್ದು ನಿನ್ನೆ ಶನಿವಾರ ಬೆಳಿಗ್ಗೆ ಗಣೇಶನ ವಿಗ್ರವನ್ನು ಪುರ ಮೆರವಣಿಗೆಯಲ್ಲಿ ತಂದು ಸಕಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪಿಸಲಾಯಿತು ಮೂಡುಗಣಪತಿ ಸೇವೆ 108 ತೆಂಗಿನಕಾಯಿ ಗಣಹೋಮ ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ಜರುಗಿತು
ಸಂಜೆ 6.30 ರಿಂದ ಭಜನೆ ರಂಗಪೂಜೆ ಹಾಗೂ ಮಹಾಪೂಜೆ ಹಾಗೂ ರಾತ್ರಿ ಗಂಟೆ 8.00ಕ್ಕೆ ನಾಟ್ಯ ವೈವಿದ್ಯ ಕಾರ್ಯಕ್ರಮ ನಡೆಯಿತು.

