Home » ಶ್ರೀ ಕೃಷ್ಣ ಮಠಕ್ಕೆ ಡಿಸಿ ಭೇಟಿ
 

ಶ್ರೀ ಕೃಷ್ಣ ಮಠಕ್ಕೆ ಡಿಸಿ ಭೇಟಿ

by Kundapur Xpress
Spread the love

ಉಡುಪಿ : ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪಾ ಟಿ ಕೆ ಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ  ಶ್ರೀ ದೇವರ ದರ್ಶನ ಪಡೆದರು

ಅವರು ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು ಈ ಸಂದರ್ಭದಲ್ಲಿ ತಹಸೀಲ್ದಾರ್‌ ಗುರುರಾಜ್‌ ಹಾಗೂ ನಗರಸಭೆ ಆಯುಕ್ತ ಮಹಾಂತೇಶ ಹಂಗರಗಿ ಉಪಸ್ಥಿತರಿದ್ದರು

 

Related Articles

error: Content is protected !!