Home » ಮಣೂರು ದೇಗುಲದ ದೀಪೋತ್ಸವ
 

ಮಣೂರು ದೇಗುಲದ ದೀಪೋತ್ಸವ

by Kundapur Xpress
Spread the love

ಕೋಟ : ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ಮಣೂರು ಇದರ ವಾರ್ಷಿಕ ದೀಪೋತ್ಸವ
ಇಂದು  ಶನಿವಾರ ಸಂಜೆ 7.00 ಗಂಟೆಗೆ ನಡೆಯಲಿದೆ
ಈ ಪ್ರಯುಕ್ತ ಸಂಜೆ 5.00 ರಿಂದ ರಂಗಪೂಜೆ, 6.00 ಕ್ಕೆ ಅಗಲು ರಂಗಪೂಜೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಮಣೂರು(ಪುರುಷರು)ಹಾಗೂ ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ ಭಜನಾ ಕಾರ್ಯಕ್ರಮ ಮತ್ತು ಸಂಜೆ 7.30ಕ್ಕೆ ಸುಡುಮದ್ದು ಪ್ರದರ್ಶನ ನಡೆಯಲಿದ್ದು,ದೇಗುಲದ ಅಧ್ಯಕ್ಷ ಸತೀಶ್ ಎಚ್, ಕುಂದರ್, ಮಣೂರು ಪನ್ಯಾರ ಸೇವೆಯನ್ನು ನೀಡಲಿದ್ದಾರೆ ಈ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಶ್ರೀ ದೇಗುಲ ಪ್ರಕಟಣೆಯಲ್ಲಿ ತಿಳಿಸಿದೆ

 

Related Articles

error: Content is protected !!