Home » ಕರ್ನಾಟಕ ತಂಡ ಚಾಂಪಿಯನ್‌
 

ಕರ್ನಾಟಕ ತಂಡ ಚಾಂಪಿಯನ್‌

by Kundapur Xpress
Spread the love

ಹರ್ಯಾಣ : ಪ್ರಪ್ರಥಮ ಬಾರಿಗೆ ಹರಿಯಾಣದಲ್ಲಿ ನಡೆದ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್‌ ಶಿಫ್ ಆಫ್ ದಿ ಡೆಫ್ ಫಾರ್ ವುಮನ್ ಟೂರ್ನಮೆಂಟ್ ನಲ್ಲಿ ಕರ್ನಾಟಕ ತಂಡ ಚಾಂಪಿಯನ್‌ ಆಗಿ ಮೂಡಿಬಂದಿದೆ

ಆಡಿದ ಎಲ್ಲಾ ಪಂದ್ಯವನ್ನು ಗೆದ್ದ ಕರ್ನಾಟಕ ತಂಡ ಫೈನಲ್‌ನಲ್ಲಿ ಪಂಜಾಬ್‌ ತಂಡ 10 ಓವರ್‌ಗಳಲ್ಲಿ 54 ರನ್‌ಗಳ ಸವಾಲಿನ ಮೊತ್ತವನ್ನು 8.1 ಒವರ್‌ ಗಳಲ್ಲಿ 56 ರನ್‌ ಗಳಿಸುವ ಮೂಲಕ ಕರ್ನಾಟಕ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು  

ಅಜೇಯವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆಯ  ಮೂವರು ಆಟಗಾರರಾದ ಸೃಜನಾ ಎಸ್‌ ಪೂಜಾರಿ ನಿಶ್ಚಿತ ಹಾಗೂ ಶ್ರೀಲತಾ ಅಮೋಘ ಪ್ರದರ್ಶನವನ್ನು ತೋರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

 

Related Articles

error: Content is protected !!