Home » ಪಾಕ್‌ನ್ನು ಮಣಿಸಿದ ಭಾರತ
 

ಪಾಕ್‌ನ್ನು ಮಣಿಸಿದ ಭಾರತ

by Kundapur Xpress
Spread the love

ಬೆಂಗಳೂರು : ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಪಾಕ್‌ ನಡುವಿನ  ಹೈವೋಲ್ಟೇಜ್‌ ವಿಶ್ವಕಪ್‌  ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಭಾರತ ವಿಜಯಶಾಲಿಯಾಗಿದೆ ಆಗಾಗ ಮಳೆಯ ಕಾಟದಿಂದ ಪಂದ್ಯಾಟಕ್ಕೆ ಅಡಚಣೆ ಉಂಟಾಗಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 20 ಓವರ್‌ ಗಳಲ್ಲಿ 119 ರನ್‌ ಗಳಿಸಿತು ಪಾಕಿಸ್ಥಾನ 20 ಓವರಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿ ಭಾರತಕ್ಕೆ ಶರಣಾಯಿತು

   

Related Articles

error: Content is protected !!